Sunday, October 11, 2009

ಕವಲು- ದಾರಿಹೋಕರಿಗೆ ಸ್ವಾಗತ

ಗೆಳೆಯರೇ,
ಎಲ್ಲರಿಗೂ 'ಕವಲುದಾರಿ'ಗೆ ಸ್ವಾಗತ.ನಾನು ಬ್ಲಾಗ್ ಓದುಗನಾಗಿ ಹಳಬನಾದರೂ ಬ್ಲಾಗ್ ಬರಹಗಾರನಾಗಿ ಹೊಸಬ.
ನನಗೆ ತೊಚಿದ್ದನ್ನು ನಿಮ್ಮ ಮುಂದೆ ಗೀಚಿಡುವಾಸೆ. ಗೀಚಿದ್ದು ಚಿತ್ರವಾಗಿ ಕಂಡರೆ ಬೆನ್ನು ತಟ್ಟಿ ,ವಿಚಿತ್ರವಾಗಿ ಕಂಡರೆ
ಸಲಹೆ ನೀಡಿ ಸಹಕರಿಸಿ.
ಇಂತಿ ನಿಮ್ಮ ಹೊಸ ಗೀಚಾಳಿ.

No comments:

Post a Comment